Stunt master ravi varma's new movie rustum staring shivrajkumar and shraddha shrinath welcomes another hero to its sets. RJ Rohith after acting with ravichandran <br />in bakasura is all set to act with shivrajkumar in rustum <br /> <br /> ಸಾಹಸ ನಿರ್ದೇಶಕ ರವಿ ವರ್ಮಾ ನಿರ್ದೇಶನ ಮಾಡ್ತಿರೋ ಹೊಸ ಸಿನಿಮಾ ರುಸ್ತುಮ್ . ಸಿನಿಮಾದಲ್ಲಿ ಶಿವಣ್ಣ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸಿನಿಮಾದಲ್ಲಿ ಶ್ರದ್ಧಾ ಶಿರ್ನಾಥ್ , ಮಯೂರಿ ಜೊತೆಗೆ ಈಗ ಆರ್ ಜೆ ರೋಹಿತ್ ಸಹ ಕಾಣಿಸಿಕೊಳ್ಳಲಿದ್ದಾರೆ